HOSANAGARA-NAGARA ದುರಂತ ಅಂತ್ಯ ಕಂಡ ಕಂದಮ್ಮ…
ಹೊಸನಗರ ತಾಲೂಕಿನಲ್ಲೊಂದು ಮನಕಲಕುವ ಘಟನೆ..
ಹೊಸನಗರ: ತಾಲೂಕಿನ ನಗರ ಸಮೀಪದ ಹಿರಿಮನೆಯಲ್ಲಿ ಬದುಕಿ ಬಾಳಬೇಕಿದ್ದ ಕಂದಮ್ಮ ದುರಂತ ಅಂತ್ಯವನ್ನು ಕಂಡಿದ್ದಾನೆ.ಅ.24 ಗುರುವಾರ ಶಾಸಕ ಆರಗ ಜ್ಞಾನೇಂದ್ರ ಹೊಸನಗರ ಭಾಗದ ಆಪ್ತ ಸಹಾಯಕ ರಾಜೇಶ ಹಿರಿಮನೆ, ತಾಪಂ ಮಾಜಿ ಸದಸ್ಯೆ ಅಶ್ವಿನಿ ಪಾಟೀಲ್ ಇವರ ಕರುಳಿನಕುಡಿ ಈ ದುರಂತದಲ್ಲಿ…
Read moreHOSANAGARA:PTTANA PANCHAYAT
ಹೊಸನಗರ ಪಟ್ಟಣ ಪಂಚಾಯತ್ ದ್ವಿತೀಯ ದರ್ಜೆ ಸಹಾಯಕ ಲಕ್ಷ್ಮಣ್ ಜಿ ನಿಧನ.
“ಲಕ್ಷ್ಮಣ್ ಜಿ” ಹೊಸನಗರ: ಹೊಸನಗರ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣ್ ಜಿ 49 ವರ್ಷ ಅವರು ನಿನ್ನೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.ಮೃತರುರಿಗೆ ಇಬ್ಬರು ಪುತ್ರಿಯರು ಓರ್ವ ಪುತ್ರ ನಿದ್ದು ಅಪಾರ ಬಂಧು ಮಿತ್ರರನ್ನ ಅಗಲಿದ್ದಾರೆ. ಸಂತಾಪ.ಲಕ್ಷ್ಮಣ…
Read moreHOSANAGARA:THEFT
ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್..
ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಆಭರಣ ಕಳವು..
ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಕಳ್ಳತನ ಪ್ರಕರಣ ಒಂದು ನಡೆದಿದ್ದು ಲಕ್ಷಾಂತರ ಮೌಲ್ಯದ ಬಂಗಾರವನ್ನು ಕಳವು ಮಾಡಲಾಗಿದೆ. ಶ್ವಾನದಳ ವಾಹನ ನಿನ್ನೆ ಬೆಳಿಗ್ಗೆ ಮಾರುತಿಪುರ ಗ್ರಾಮದ ಸುಧೀಂದ್ರ ಹೊಳ್ಳ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದ್ದು ಮನೆಯಲ್ಲಿ ಯಾರು…
Read moreMELINA BESIGE:HOSANAGARA
“ಕಾಂಪೌಂಡ್ ತೆರವು”
ಗ್ರಾಮ ಪಂಚಾಯಿತಿ ಆಸ್ತಿ ಕಬಳಿಕೆಗೆ ಅವಕಾಶ ಕೊಡಲ್ಲ.. ಶ್ರೀನಿವಾಸ್ ರೆಡ್ಡಿ
ಅಕ್ರಮ ಕಾಂಪೌಂಡನ್ನು ತೆರವುಗೊಳಿಸಿರುವುದು ಹೊಸನಗರ: ಗ್ರಾಮ ಪಂಚಾಯತಿಗೆ ಸಂಬಂಧಿಸಿದ ನಿವೇಶನ ಜಾಗವನ್ನು ಸ್ಥಳೀಯರೊಬ್ಬರು ಅತಿಕ್ರಮಣ ಮಾಡಿಕೊಂಡು ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿ ಅಕ್ರಮ ಕಾಂಪೌಂಡ್ ನ್ನು ತೆರವುಗೊಳಿಸಿ ಕ್ರಮ ಕೈಗೊಂಡಿದೆ. ಮೇಲಿನ ಬೆಸಿಗೆ…
Read moreHOSANAGARA ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಬೇಕಿದೆ:ಆರಗ ಜ್ಞಾನೇಂದ್ರ.
ಹೊಸನಗರ: ತಾಲ್ಲೂಕಿನ ತಾಲ್ಲೂಕಿನ ಕಾರಣಗಿರಿ ಸರಕಾರಿ ಪ್ರೌಢಶಾಲೆಗೆ ವಿವೇಕ ಶಾಲಾ ಯೋಜನೆ ಹಾಗೂ ರಾಜ್ಯ ವಲಯ ಯೋಜನೆ ಅಡಿಯಲ್ಲಿ ರೂ.54 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಮೂರು ನೂತನ ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಬೇಕಿದ್ದು, ರಾಷ್ಟ್ರ…
Read moreDipawali:
ಸಂಭ್ರಮದ ದೀಪಾವಳಿː ಹೊಸನಗರದಲ್ಲಿ ಪಟಾಕಿ ಮಳಿಗೆಗಳು ಎಲ್ಲಿವೆ.. ಎಂದಿನಿಂದ ಪಟಾಕಿ ಅಂಗಡಿಗಳು ಆರಂಭವಾಗಲಿದೆ ಇಲ್ಲಿದೆ ಮಾಹಿತಿ..
ಹೊಸನಗರ: ದೀಪಾವಳಿ ಹಬ್ಬ ಎಂದಾಕ್ಷಣ ನೆನಪಾಗುವುದು ಪಟಾಕಿ ಇದನ್ನು ಪಟಾಕಿ ಹಬ್ಬವೆಂದರೆ ತಪ್ಪಾಗಲಾರದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬಗಳು ಪಟಾಕಿಗೆಂದೆ ಒಂದಿಷ್ಟು ಹಣವನ್ನ ವೇಹಿಸಿಯೇ ಇರುತ್ತದೆ. ಆದರೆ ಪಟಾಕಿಗಳನ್ನ ಎಲ್ಲೆಂದರಲ್ಲಿ ಮಾರುವಂತಿಲ್ಲ ಅದಕ್ಕೆ ಪಟ್ಟಣ ಪಂಚಾಯತ್, ಪೊಲೀಸರು ಇಲಾಖೆ…
Read moreHOSANAGARA ಕನ್ನಡ ರಥ ಬರಮಾಡಿಕೊಂಡ ತಾಲೂಕು ಆಡಳಿತ.
ಹೊಸನಗರ: ಭಾನುವಾರ ಪಟ್ಟಣಕ್ಕೆ ಆಗಮಿಸಿದ ಕನ್ನಡ ರಥವನ್ನು ತಾಲೂಕು ಆಡಳಿತ ಮೆರವಣಿಗೆ ಮೂಲಕ ಬರಮಾಡಿಕೊಂಡಿತ್ತು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ ನಿನ್ನೆ ಹೊಸನಗರ…
Read moreOPEN AUCTION: ಹೊಸನಗರ ಖಾಸಗಿ ಬಸ್ ನಿಲ್ದಾಣದ 13 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ.
ದಿನಾಂಕ ಹಾಗು ಷರತ್ತುಗಳ ಸಂಪೂರ್ಣ ಮಾಹಿತಿ.👇👇👇
“ಇ-ಪ್ರೊಕ್ಯೂರ್‌ಮೆಂಟ್ ಕಂ ಬಹಿರಂಗ ಹರಾಜು” “ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ” ಹೊಸನಗರ: ಹೊಸನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ 13 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯ ದಿನಾಂಕ ನಿಗದಿಯಾಗಿದ್ದು ಹರಾಜು ಪ್ರಕ್ರಿಯೆಯಲ್ಲಿರುವ ಮಳಿಗೆಗಳ ಸಂಖ್ಯೆ,…
Read moreHosanagara:Rain damage. “ಮಳೆ ಹಾನಿ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವತಿಯಿಂದ ಪರಿಹಾರ ಚೆಕ್ ವಿತರಣೆ”
“ಕೆರೆಕೊಪ್ಪ ಗ್ರಾಮ” ಹೊಸನಗರ: ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಮನೆಗಳಿಗೆ ಹಾನಿ ಉಂಟಾಗಿದ್ದು ಹಾನಿಗೊಳಗಾದ ಮನೆಗಳಿಗೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವತಿಯಿಂದ ಪರಿಹಾರ ಚೆಕ್ ಅನ್ನು ವಿತರಿಸಲಾಯಿತು. “ಗಂಗನಕೊಪ್ಪ ಗ್ರಾಮ” ಗುಡ್ಡೆ ಕೊಪ್ಪ…
Read more