HOSANAGARA- 71ನೇ ಸಹಕಾರಿ ಸಪ್ತಾಹ ಅಂಗವಾಗಿ ಸಹಕಾರಿಗಳಿಗೆ ಕ್ರೀಡಾಕೂಟ:ವಾಟಗೋಡು ಸುರೇಶ್

ಹೊಸನಗರ: ಮಾಜಿ ಪ್ರಧಾನಿ ದಿವಂಗತ ಜವಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಿಂದ 20ನೇ ತಾರೀಖಿನವರೆಗೆ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸಹಕಾರಿಗಳಿಗೆ ಜಿಲ್ಲಾದ್ಯಂತ ಕ್ರೀಡಾಕೂಟ ಆಯೋಜಿಸಿದ್ದು, ಸಹಕಾರಿ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆ ನಡೆದಿದೆ…

Read more

HOSANAGARA-JCI
ಜೆ ಸಿ ಐ ಕೊಡಚಾದ್ರಿ ಅಧ್ಯಕ್ಷರಾಗಿ ಕಾರ್ತಿಕ್ ಟಿ ವಿ ಆಯ್ಕೆ…

ಹೊಸನಗರ: ಇಲ್ಲಿನ ಪ್ರತಿಷ್ಠಿತ ಜೆ ಸಿ ಐ ಸಂಸ್ಥೆಯ 2025 ಅಧ್ಯಕ್ಷರಾಗಿ ಕಾರ್ತಿಕ್ ಮೆಡಿಕಲ್ಸ್ ನ ಕಾರ್ತಿಕ್ ಟಿ ವಿ ಹಾಗೂ ಕಾರ್ಯದರ್ಶಿಯಾಗಿ ಮಲ್ನಾಡ್ ಟೆಕ್ ನಾ ಜೆಸಿ ಮಹೇಶ್ ಮಲ್ನಾಡ್ ಆಯ್ಕೆಯಾಗಿದ್ದಾರೆ. ನಿನ್ನೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರು…

Read more

HOSANAGARA-GURUKULA ರಾಜ್ಯ ಮಟ್ಟಕ್ಕೆ ಶ್ರೀ ವ್ಯಾಸ ಮಹರ್ಷಿ ಗುರುಕುಲ ಯಕ್ಷ ಕುಟೀರದ ಮಕ್ಕಳು.

ಬಟ್ಟೆಮಲ್ಲಪ್ಪ: ಶಿವಮೊಗ್ಗ ಜಿಲ್ಲಾ ಬಾಲ ನ್ಯಾಯ ಮಂಡಳಿ ಆವರಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಪ್ರತಿಭೋತ್ಸವ ಆಯ್ಕೆ ಸ್ಪರ್ಧೆಯಲ್ಲಿ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಯಕ್ಷ ಕುಟೀರದ ಮಕ್ಕಳು ದ್ವೀತಿಯ ಸ್ಥಾನ ಪಡೆದು…

Read more

HOSANAGARA-DASARA ರೂ 51 ಸಾವಿರ ಖೋತ ಬಜೆಟ್.
ಹೊಸನಗರ ದಸರಾ ಆಚರಣೆ ಜಮಾ ಖರ್ಚು ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ಮಂಡನೆ.

ಹೊಸನಗರ; ಈ ಬಾರಿಯ ನಾಡಹಬ್ಬ ದಸರಾ ತಾಲೂಕಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಳ್ಳಲು ಸಾರ್ವಜನಿಕರ ಸಹಕಾರವೇ ಕಾರಣ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದರು. ಗುರುವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ  ದಸರಾ ಆಚರಣಾ ಸಮಿತಿ ಜಮಾ ಖರ್ಚು ಸಭೆಯ ಅಧ್ಯಕ್ಷತೆ ವಹಿಸಿ ಅವರು…

Read more

HOSANAGARA-KABADDI ಪಠ್ಯದ ಜೊತೆ ಕ್ರೀಡಾಸಕ್ತಿ ರೂಡಿಸಿಕೊಳ್ಳಿ  : ರಾಷ್ಟ್ರೀಯ ಪ್ರೋ ಕಬ್ಬಡಿ ಕ್ರೀಡಾಪಟು ಗಗನ್ ಗೌಡ.

ಹೊಸನಗರ: ವಿದ್ಯಾರ್ಥಿ ದಿಸೆಯಲ್ಲಿ ಪಠ್ಯದ ಜೊತೆ ಕ್ರೀಡಾಸಕ್ತಿ ವೃದ್ದಿಸಿಕೊಂಡಲ್ಲಿ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸತತ ಪರಿಶ್ರಮ ಹಾಕಬೇಕೆಂದು ರಾಷ್ಟ್ರೀಯ ಪ್ರೋ ಕಬ್ಬಡಿ ಕ್ರೀಡಾಪಟು, ಸ್ಥಳೀಯರಾದ ಗಗನ್ ಗೌಡ ತಿಳಿಸಿದರು. ಇದೇ ಅಕ್ಟೋಬರ್ 18 ಮತ್ತು 19 ರಂದು  ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ…

Read more

HOSANAGARA-GYM ROOM ಸಾಧನೆಗೆ ಸಾಧನಗಳ ಕೊರತೆ..
ಇದು ಹೊಸನಗರ ಸರ್ಕಾರಿ ಜಿಮ್ ಕೊಠಡಿಯ ಕಥೆ-ವ್ಯಥೆ…

ಹೊಸನಗರ: ದೈಹಿಕ ಆರೋಗ್ಯ ವಿಷಯ ಬಂದಾಗ ಜನರು ಹೆಚ್ಚಾಗಿ ಜಿಮ್ ಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಅಲ್ಲಿ ದೇಹವನ್ನು ದಂಡಿಸುವ ಮೂಲಕ ಕೊಬ್ಬು, ಸ್ನಾಯುಗಳ ಬೆಳವಣಿಗೆ, ತೂಕ ಇಳಿಕೆ ಹೀಗೆ ದೈಹಿಕ ಆರೋಗ್ಯವನ್ನು ಅಲ್ಲಿ ಪಡೆದುಕೊಳ್ಳುತ್ತಾರೆ.ಅಂತೆಯೇ ಇದಕ್ಕೆ ಬೇಕಾದಂತಹ ಪೂರಕ ವಾತಾವರಣ ಹಾಗೂ…

Read more

HOSANAGARA-SPORTS ದೈಹಿಕ ಕುಬ್ಜತೆಯ ನಡುವೆಯು ಸಾಧನೆಯ ನಾಗಲೋಟ…
ರಾಜ್ಯಮಟ್ಟಕ್ಕೆ ಆಯ್ಕೆಯಾದ ಅರ್ಚನಾ…

ಹೊಸನಗರ :  ಸಾಧಿಸಬೇಕೆಂಬ ಛಲ ಇದ್ದರೆ ಯಾವುದು ಅಡ್ಡಿ ಆಗದು. ಎಂಬ ಮಾತಿಗೆ ತಾಲ್ಲೂಕಿನ ಅರ್ಚನಾ ಸಾಕ್ಷಿ ಆಗಿದ್ದಾಳೆ. ತನ್ನ ದೈಹಿಕ ಕುಬ್ಜತೆಯ ನಡುವೆಯು ತನ್ನ  ಗುರಿಯನ್ನು ನಾಗಾಲೋಟದಲ್ಲಿ ಕ್ರಮಿಸಿ ಸಾಧನೆ ಮೆರೆದಿದ್ದಾಳೆ. ಈಕೆ ಹೆಸರು ಅರ್ಚನಾ ಹೊಸನಗರ  ಮಲೆನಾಡು ಪ್ರೌಢಶಾಲೆಯ …

Read more

HOSANAGRA-KPC ಕೆಪಿಸಿ ಭದ್ರತಾ ಸಿಬ್ಬಂದಿಗಾಗಿ ಮೂರು ದಿನಗಳಿಂದ ಹುಡುಕಾಟ.
ಅಗ್ನಿಶಾಮಕ ದಳ ಹಾಗೂ ಈಶ್ವರ್ ಮಲ್ಪೆ ತಂಡದಿಂದ ಶೋಧ ಕಾರ್ಯ.

                               ಶೋಧಕಾರ್ಯ ಹೊಸನಗರ: ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್(48) ಕಳೆದ ಮೂರು ದಿನದಿಂದ ನಾಪತ್ತೆಯಾದ ಘಟನೆ ನಡೆದಿದೆ.ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಮನೆಯಿಂದ ಹೊರಟ ಭರತ್ ವಾಪಾಸ್ ಮನೆಗೆ…

Read more

HOSANAGARA:ಜಾರ್ಖಂಡ್ ಮೂಲದ ವ್ಯಕ್ತಿಯ ನಿಗೂಡ ಸಾವು – ಸಾವಿನ ಸುತ್ತ ಅನುಮಾನಗಳ ಹುತ್ತ.. ಚುರುಕುಗೊಂಡ ಪೊಲೀಸ್ ತನಿಖೆ..

ಹುಂಚ:ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ನಿಗೂಡವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಹೊಂಡಲಗದ್ದೆ ಗ್ರಾಮದಲ್ಲಿ ನಡೆದಿದೆ.ಜಾರ್ಖಂಡ್ ಮೂಲದ ಉದಯ್ (26) ಎಂಬ ಕಾರ್ಮಿಕ ಹೊಂಡಲಗದ್ದೆಯ ಕ್ವಾರೆಯೊಂದರಲ್ಲಿ ಕೆಲಸ ಮಾಡುತಿದ್ದು ಶುಕ್ರವಾರ ರಾತ್ರಿ ನಿಗೂಡವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.…

Read more

WAQF-BOARD: ವಕ್ಬ್ ಬೋರ್ಡ್ ಹೆಸರಿನಲ್ಲಿ ರೈತರ, ದೇವಸ್ಥಾನಗಳ ಭೂಮಿಯನ್ನು ಕಬಳಿಸುವ ಕೆಲಸವಾಗುತ್ತಿದೆ: ಮಾಜಿ MLC ರುದ್ರೇಗೌಡ..

ಹೊಸನಗರ: ರಾಜ್ಯದಲ್ಲಿ ಪದೇಪದೇ ಭ್ರಷ್ಟಾಚಾರ ಹಾಗೂ ಹಗರಣಗಳಿಂದ ಸದ್ದು ಮಾಡುತ್ತಿರುವ ಕಾಂಗ್ರೆಸ್ ಇದೀಗ ಪರೋಕ್ಷ ಬೆಂಬಲ ನೀಡಿ ವಕ್ಬ್ ಬೋರ್ಡ್ ಹೆಸರಿನಲ್ಲಿ ರೈತರ ದಲಿತರ, ಕಾರ್ಮಿಕರ, ಮಠ ದೇವಸ್ಥಾನಗಳ, ಭೂಮಿಯನ್ನ ಕಬಳಿಸಲು ಹೊರಟಿದೆ ಎಂದು ಮಾಜಿ MLC ರುದ್ರೇಗೌಡ ತಿಳಿಸಿದರು.ಪಟ್ಟಣದ ಬಿಜೆಪಿ…

Read more