THE ENVIRONMENT: ನಾಶವಾಗಿರುವ ಪರಿಸರ ಮರು ಸೃಷ್ಠಿಗೆ ನಾಲ್ಕುನೂರು ತಲೆಮಾರುಗಳು ಬೇಕು: – ಚಕ್ರವಾಕ ಸುಭ್ರಮಣ್ಯ..
ಹೊಸನಗರ: ಇಂದಿನಿಂದ ಕೆಲಸ ಆರಂಭಿಸಿದರೂ ನಾಶವಾಗಿರುವ ಪರಿಸರವನ್ನು ಮರು ಸೃಷ್ಠಿ ಮಾಡಲು ಇನ್ನೂ ನಾಲ್ಕುನೂರು ತಲೆಮಾರುಗಳು ಬೇಕು ಎಂದು ಹಿರಿಯ ಪರಿಸರ ತಜ್ಞ ಹಾಗೂ ಪರಿಸರ ಜೀವ ವೈವಿದ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ…
Read moreVARDHANTI:ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ 17ನೇ ವರ್ಧಂತ್ಯುತ್ಸವ ಸಂಭ್ರಮ…
ಹೊಸನಗರ:ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸನಗರ ಇದರ 17ನೇ ವರ್ಧಂತ್ಯುತ್ಸವ ಹಾಗೂ ಹನುಮ ಜಯಂತಿ ಕಾರ್ಯಕ್ರಮವನ್ನು ಜೊತೆಗೆ ಶ್ರೀದೇವರ ಮೊದಲ ವರ್ಷದ ರಥೋತ್ಸವ ವನ್ನೂ ದಿನಾಂಕ 12-04-2025 ನೆರವೇರಲಿದ್ದು ಆ ದಿನ ಬೆಳಗ್ಗೆ ಏಳು ಗಂಟೆಯಿಂದ ವಿಶೇಷ ಧಾರ್ಮಿಕ ಪೂಜಾ ವಿಧಿ…
Read moreSUMMER CAMP:ಶ್ರೀಧರ್ ರಂಗಾಯಣ ನೇತೃತ್ವದಲ್ಲಿ
ಚಿಣ್ಣರಿಗಾಗಿ ಬೇಸಿಗೆ ಶಿಬಿರ…
ಹೊಸನಗರ: ಮಕ್ಕಳ ಸೃಜನಶೀಲತೆ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಶ್ರೀಧರ್ ಗಂಗಾಯಣ ಹಾಗೂ ನೀನಾಸ ಂ ಮತ್ತು ರಂಗಾಯಣದಲ್ಲಿ ಪದವಿಯನ್ನು ಪಡೆದಿರುವ ಕಲಾವಿದರಿಂದ ಮಕ್ಕಳಿಗೆ ದಿನಾಂಕ 11-4-2025 ರಿಂದ 26-4-2026 ವರೆಗೆ ವಿಶೇಷ ಮೂರನೇ ವರ್ಷದ ಬೇಸಿಗೆ ಶಿಬಿರವನ್ನು ಶಾಸಕರ ಸರ್ಕಾರಿ ಹಿರಿಯ…
Read moreYESU PRAKASH:ಸಾರ ಸಂಸ್ಥೆ ದೊಂಬೆಕೊಪ್ಪದಲ್ಲಿ ಯೇಸು ಪ್ರಕಾಶ್ ನೆನಪಿನ ನಾಟಕೋತ್ಸವ…
ಹೊಸನಗರ:ಕಲೆಯೊಂದಿಗೆ ಸಾಮಾಜಿಕ ಕಳಕಳಿಯ ಹೊಂದಿದ್ದ ಕಲಾವಿದ. ಭಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಮೂಲಕ ಜಲಸಾಕ್ಷರತೆ, ಇಂಗುಗುಂಡಿ ನಿರ್ಮಾಣ, ಹಸರೀಕರಣ, ಕೆರೆಗಳ ಪುನಶ್ಚೇತನದಂತಹ ಪರಿಸರ ರಕ್ಷಣೆ ಸಂಬಂಧಿ ತಮ್ಮನ್ನು ತೊಡಗಿಸಿಕೊಂಡವರು. ಕೆರೆಗಳ ಪುನಶ್ಚೇತನ ಕಾಮಗಾರಿಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದ ಸಾಮಾಜಿಕ ಕಳಕಳಿಯ ನಟ ಯೇಸು…
Read moreRAMOTSAVA:ರಾಮಚಂದ್ರಾಪುರದ ವೈಭವದ ರಾಮೋತ್ಸವಕ್ಕೆ ತೆರೆ…
ಹೊಸನಗರ : ಪರೀಕ್ಷೆಗೆ ನಾವು ಹೆದರಬಾರದು ಏಕೆಂದರೆ ಪರೀಕ್ಷೆ ಎನ್ನುವುದು ವಿದ್ಯಾರ್ಥಿಯೊಬ್ಬ ಉತ್ತೀರ್ಣಗೊಂಡು ಮುಂದಿನ ಮತ್ತು ಮೇಲಿನ ತರಗತಿಗಳಿಗೆ ಅರ್ಹತೆ ಪಡೆಯುವುದಕ್ಕೆ ಅತ್ಯಂತ ಅವಶ್ಯ ಅಂತಯೇ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಮತ್ತು ಪ್ರತಿಯೊಂದು ಉತ್ತಮ ಕಾರ್ಯದಲ್ಲಿ ಪರೀಕ್ಷೆ ಎನ್ನುವ ಸವಾಲು ಎದುರಿಸಿದಾಗ…
Read moreEYE DONATION:ಮಗನ ಸಾವಿನಲ್ಲೂ ಸಾರ್ಥಕತೆ ಮೇರೆದ ಶಮಿತ್ ಪೋಷಕರು…
ಹೊಸನಗರ: ಬದುಕಿ ಬಾಳಬೇಕಿದ್ದ ಮಗನ ಅಗಲಿಕೆಯ ನೋವು ಒಂದೆಡೆಯಾದರೆ ಇನ್ನೊಬ್ಬರ ಬಾಳಿಗೆ ಬೆಳಕನ್ನ ನೀಡುವ ಸಾರ್ಥಕತೆಯ ಮನಸ್ಸು ಇನ್ನೊಂದೆಡೆ ಹೌದು ಹೊಸನಗರ ತಾಲೂಕಿನ ಕೋಟೆತಾರಿಗ ಸಮೀಪ ಇಂತಹದೊಂದು ಸಾರ್ಥಕತೆಯ ಘಟನೆ ನಡೆದಿದೆ.ಕೋಟೆತಾರಿಗದ ಮೋಹನ್ ಹಾಗೂ ಸುನಿತಾ ದಂಪತಿಗಳ ಮಗನಾದ ಶಮಿತ್ (18)…
Read moreRAGHAVESHWARA BHARATHI:ಧರ್ಮಯುಕ್ತ ಜೀವನ ಪಾಲನೆಯೇ ರಾಮನ ಆದರ್ಶ..
ಹೊಸನಗರ: ಜಗದ ಕತ್ತಲು ಮತ್ತು ಯುಗದ ಕತ್ತಲು ಕಳೆಯುವುದಕ್ಕಾಗಿಯೇ ಶ್ರೀ ರಾಮನ ಜನ್ಮವು ಈ ಪವಿತ್ರ ಭೂಮಿಯಲ್ಲಿ ಆಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.ಹೊಸನಗರ ತಾಲ್ಲೂಕಿನ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ರಥೋತ್ಸವ…
Read moreSARA ORGANIZATION:ಜಲ ಕುಂಭ ಮೆರವಣಿಗೆಯ ಮೂಲಕ ಸಾರ ಸಂಸ್ಥೆಯ ಹತ್ತರ ಸಂಭ್ರಮಕ್ಕೆ ಚಾಲನೆ…..
ಹೊಸನಗರ: ಸಾರ ಸಂಸ್ಥೆಯ ಹತ್ತು ವರ್ಷ ಪೂರೈಸಿದ ಅಂಗವಾಗಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಕಾರ್ಯಕ್ರಮಗಳು ಮತ್ತು ಸಾರ ಸಂಸ್ಥೆಯ ಪ್ರಧರ್ಶನಾಗಾರಗಳ ಉದ್ಘಾಟನೆಯನ್ನು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆಯ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ…
Read moreCRIME NEWS:ಗಾಂಜಾ ಅಮಲಿನಲ್ಲಿದ್ದವನಿಗೆ ಕಾದಿತ್ತು ಶಾಕ್!!
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೊಂದು ಗಾಂಜಾಸೇವನೆ ಪ್ರಕರಣ…..
ಹೊಸನಗರ: ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ.ನಾಗೋಡಿ ಗ್ರಾಮದ ಮಾಗಲು ನಿವಾಸಿ ಅಜಿತ್ ಕುಮಾರ್ ಎಂ.ಪಿ (28) ಬಂಧಿತ ಆರೋಪಿ. ನಗರ ಠಾಣೆ ಪಿಎಸ್ಐ ಶಿವಾನಂದ್ ವೈ.ಕೆ ಹಾಗೂ ಸಿಬ್ಬಂದಿಗಳಾದ ಎಎಸ್ಐ ಕುಮಾರ್, ವಿಶ್ವನಾಥ್, ಪ್ರವೀಣ್,…
Read moreTRIBUTE:ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಲೇಖನ ಮೂರ್ತಿ ಗೌರವಾರ್ಥ ಶ್ರದ್ಧಾಂಜಲಿ ಸಭೆ…
ಹೊಸನಗರ:ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ, ತಾಲೂಕು ಆರ್ಯ ಈಡಿಗ ಸಂಘದ ಕಾರ್ಯ ದರ್ಶಿಗಳು, ಮುಂಬಾರ್ ಸೊಸೈಟಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಲೇಖನ ಮೂರ್ತಿ ಅವರಿಗೆ ಇಂದು ಗಾಂಧಿ ಮಂದಿರದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶ್ರದ್ಧಾಂಜಲಿಯನ್ನ ಅರ್ಪಿಸಲಾಯಿತು ಸಭೆಯನ್ನು ಉದ್ದೇಶಿಸಿ…
Read more