

ಹೊಸನಗರ: ಪಟ್ಟಣದ ಗುರೂಜಿ ಇಂಟರ್ ನ್ಯಾಶನಲ್ ರೆಸಿಡೆನ್ಸಿಯಲ್ ಶಾಲೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಗಳಿಸಿದೆ. ಒಟ್ಟು 34 ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆ ಎದುರಿಸಿದ್ದು 14 ಅತ್ಯುನ್ನತ, 18 ಪ್ರಥಮ ಹಾಗೂ ಇಬ್ಬರು ದ್ವಿತೀಯ ಶ್ರೇಣಿ ಪಡೆದು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿ ಅಚಿಂತ್ಯ ಭಟ್ 625/607 - ಶೇ 97.12 ಶಾಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ.
ಅಂತೆಯೇ, ವಿದ್ಯಾರ್ಥಿನಿಯರಲ್ಲಿ ಶ್ರೇಯ. ಯು 625/613, ಕೀರ್ತನ ಹಾಗೂ ಅಪೂರ್ವ ತಲಾ 625/606 ಗಳಿಸಿ ಶಾಲೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತ ಪಡಿಸಿದೆ.
SSLC:100%:
Discover more from Prasarana news
Subscribe to get the latest posts sent to your email.