

ಹೊಸನಗರ: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ಮಲೆನಾಡು ಪ್ರೌಢಶಾಲೆಯ ಒಟ್ಟು 85 ವಿದ್ಯಾರ್ಥಿಗಳಲ್ಲಿ 78 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ. 91.76 ದಾಖಲಿಸಿದ್ದಾರೆ.
33 ಬಾಲಕರಲ್ಲಿ 28 ಹಾಗೂ 52 ಬಾಲಕಿಯಲ್ಲಿ 50 ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. 4 ಬಾಲಕ ಹಾಗೂ 10 ಬಾಲಕಿಯರು ಅತ್ಯುನ್ನತ ಶ್ರೇಣಿಯಲ್ಲಿ, 23 ಬಾಲಕ ಹಾಗು 32 ಬಾಲಕಿಯರು ಪ್ರಥಮ ದರ್ಜೆಯಲ್ಲಿ ಹಾಗೂ ಓರ್ವ ಬಾಲಕ ಹಾಗು ಎಂಟು ಬಾಲಕಿಯರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಈ ಶಾಲೆಯ ಬಾಲಕರ ವಿಭಾಗದಲ್ಲಿ ಹೆಚ್ಚು ಅಂಕವನ್ನು ಹೆಚ್.ಸಿ. ನಿಖಿಲ್ 625/595 ಅಂಕ ಪಡೆದರೆ, ಬಾಲಕಿಯರಲ್ಲಿ ಅಂಕಿತಾ 625/583 ಅಂಕ ಗಳಿಸಿ ಕೀರ್ತಿ ಮೆರೆದಿದ್ದಾಳೆ.
SSLC RESULTS HNR:
Discover more from Prasarana news
Subscribe to get the latest posts sent to your email.