RIPPONPET:SSF:ಭಾರತೀಯರು  ಒಂದೇ ಎನ್ನುವ ಭಾವನೆಯನ್ನು ಸಮಾಜ ದಲ್ಲಿ ಬೆಳಸಿಕೊಳ್ಳಬೇಕು: ಮಳಲಿ ಶ್ರೀ..

ರಿಪ್ಪನ್‌ಪೇಟೆ;-  ಭಾರತೀಯರು ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಸಮಾಜದಲ್ಲಿ  ಬಿತ್ತಿದಾಗ  ಮಾತ್ರ ದೇಶದಲ್ಲಿ ಮತ್ತು ಸಮಾಜದಲ್ಲಿ ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ಮಳಲಿಮಠದಪೀಠಾಧ್ಯಕ್ಷರಾದಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ  ಹೇಳಿದರು.
ರಿಪ್ಪನ್‌ಪೇಟೆಯ ಜುಮ್ಮಾಮಸೀದಿಯ ಎಸ್.ಎಸ್.ಎಫ್.ನವರು ಗುರುವಾರ ಪಟ್ಟಣದಲ್ಲಿ ಆಯೋಜಿಸಲಾದ ಸೌಹಾರ್ದ ನಡಿಗೆ  ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿ ಎಲ್ಲ ಉಪನದಿಗಳು ಸಮುದ್ರವನ್ನು ಸೇರುತ್ತವೆ ಹಾಗೆ ಎಲ್ಲಾ ಧರ್ಮದವರು ಕೊನೆಯಲ್ಲಿ  ಸೇರುವುದು  ಸ್ಮಶಾನಕ್ಕೆಎಂದು ಹೇಳಿ.ಧಾರ್ಮಿಕ ಗುರುಗಳಾದವರು  ಧರ್ಮಭೋದನೆಯ ಜೊತೆಗೆ  ಸಮಾಜದಲ್ಲಿ  ಶಾಂತಿ ನೆಮ್ಮದಿಯ ಬೀಜಮಂತ್ರ ವನ್ನು  ಬಿತ್ತ ಬೇಕು ಎಂದರು.

ಒAದುದೇಶಒAದು ಸಮಾಜದಲ್ಲಿ ಒಂದು ಧರ್ಮಕ್ಕೆ ಗೌರವ ಉಂಟಾಗ ಬೇಕಾದರೆ ಜಾತಿ ಮತ ಪಂಥಾಗಳ ಭೇದವನ್ನು ಮರೆತುಎಲ್ಲಧರ್ಮವರು ಮತ್ತು ಜಾತಿಯವರು ಸಾಮರಸ್ಯದಿಂದ ಬದುಕಿ ಒಗ್ಗಟಾಗಿದ್ದರೆ ದೇಶದಲ್ಲಾಗಲಿ ಸಮಾಜದಲ್ಲಾಗಲಿ ಯಾವುದೇ ಒಡಕುಗಳಾಗಲಿ ಕೆಡಕುಗಳಾಗಲಿ ಉಂಟಾಗುವುದಿಲ್ಲ ನಾವುಗಳಲ್ಲಾ ಒಂದೇ ಎಂಬ ಮನೋಭಾನವೆ ಬೆಳಸಿಕೊಳ್ಳಬೇಕು ಎಂದರು.ರಿಪ್ಪನ್‌ಪೇಟೆಯಜುಮ್ಮಾಮಸೀದಿಯ ಎಸ್.ಎಸ್.ಎಫ್.ನವರುಆಯೋಜಿಸಲಾದ ಸೌಹಾರ್ದ ನಡಿಗೆಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿಎಲ್ಲ ಉಪನದಿಗಳು ಸಮುದ್ರವನ್ನು ಸೇರುತ್ತವೆ ಹಾಗೆ ಎಲ್ಲಾ ಧರ್ಮದವರು ಕೊನೆಯಲ್ಲಿ  ಸೇರುವುದು  ಸ್ಮಶಾನಕ್ಕೆಎಂದು ಹೇಳಿ.ಧಾರ್ಮಿಕ ಗುರುಗಳಾದವರು ಧರ್ಮಭೋದನೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡಬೇಕು,
ಧಾರ್ಮಿಕ ಗುರುಗಳಾದವರು ಧರ್ಮಭೋದನೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡಬೇಕು, ಅದರೆ ಧರ್ಮಭೋದನೆ ಬಿಟ್ಟುರಾಜಕೀಯ ನಾಯಕರು  ಬೆಂಬಲಕ್ಕೆ ನಿಂತಿದ್ದಾರೆ,

ರಾಜ್ಯಎಸ್.ಎಸ್.ಎಫ್ಅಧ್ಯಕ್ಷ ಸೂಫಿಯನ್ ಶಖಾಪಿ ಮಾತನಾಡಿ ಎಲ್ಲಾ ಧರ್ಮದಲ್ಲಿ ಶೇಕಡಾ ೧೦ ಕ್ಕೂ ಆಧಿಕಜನರು ಸಮಾಜದಲ್ಲಿಕೋಮುಭಾವನೆಯಿಂದ ಅಶಾಂತಿ ಹುಟ್ಟು ಹಾಕುತ್ತಿದ್ದುಇದರಿಂದಧರ್ಮಧರ್ಮಜಾತಿಜಾತಿಯಲ್ಲಿಆರಾಜಕತೆ ಸೃಷ್ಟಿಯಾಗುವಂತಾಗಿದೆ ಎಂದು  ವಿಷಾದವನ್ನು ವ್ಯಕ್ತ ಪಡಿಸಿದ ಅವರು  ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದಇದ್ದರೆ ಮಾತ್ರದೇಶದಲ್ಲಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳುವುದರ ಮೂಲಕ ರಾಷ್ಟಾçಭಿವೃದ್ದಿಗೆ ಸಹಕಾರಿಯಾಗುವುದೆಂದು  ಹೇಳಿದರು.
ಜುಮ್ಮಾಮಸೀಧಿ ಧರ್ಮಗುರು ಮಹ್ಮದ್‌ಸಖಾಫಿ,ಮುಸ್ಲಿಂ ಮುಖಂಡರಾದಆರ್.ಎ.ಚಾಬುಸಾಬ್, ಆರ್.ಎ.ಆಮ್ಮೀರ್‌ಹಂಜಾ,ಗ್ರಾಮ ಪಂಚಾಯಿತ್ಆಧ್ಯಕ್ಷೆಧನಲಕ್ಷಿö್ಮ, ಆಶೀಫ್‌ಭಾಷಾ,ಸಮಾಜಿಕಕಾರ್ಯಕರ್ತಟಿ.ಆರ್.ಕೃಷ್ಣಪ್ಪ,ಜನಪರ ಹೋರಾಟ ವೇದಿಕೆ ಅಧ್ಯಕ್ಷಆರ್.ಎನ್.ಮಂಜುನಾಥ,ನಿರೂಫ್ಕುಮಾರ್,ಆಟೋಗಫೂರ್,ಶೇಖಅಬ್, ಮುನೀರ್,
ಇದೇ ಸಂದರ್ಭದಲ್ಲಿಜಮ್ಮಾ ಮಸೀದಿಯಿಂದ ನಾಲ್ಕು ಪ್ರಮುಖರಸ್ತೆಯಲ್ಲಿಎಸ್.ಎಸ್.ಎಫ್ ನಿಂದ ಪಥ ಸಂಚಲನ ನಡೆಸಿದರು...

RIPPONPET:SSF..


Discover more from Prasarana news

Subscribe to get the latest posts sent to your email.

  • Related Posts

    HOSANAGARA NEWS: ಹೊಸನಗರ ತಹಶೀಲ್ದಾರ್ ಸಾಗರಕ್ಕೆ ವರ್ಗಾವಣೆ…

    ಹೊಸನಗರ:ತಮ್ಮ ಉತ್ತಮ ಕಾರ್ಯ ವೈಕರಿಯ ಮೂಲಕ ಜನಮನ್ನಣೆ ಗಳಿಸಿದ್ದ ಹೊಸನಗರ ತಾಲೂಕಿನ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರನ್ನು ಸಾಗರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ರಶ್ಮಿ ಹಾಲೇಶ್ ಅವರನ್ನು ಸಾಗರಕ್ಕೆ ವರ್ಗಾವಣೆ ಗೊಳಿಸಲಾಗಿದ್ದು ಸಾಗರದ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಅವರಿಗೆ…

    Read more

    HOSANAGARA NEWS: ನಟಿ ಸರೋಜಾ ದೇವಿ ನಿಧನ:  ಚುಂಚಾದ್ರಿ ಮಹಿಳಾ ಸಂಘದಿಂದ ಸಂತಾಪ..

    ಹೊಸನಗರ:ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ಸೋಮವಾರ ನಿಧನರಾಗಿಧು. ಅವರ ನಿಧನಕ್ಕೆ   ಚುಂಚಾದ್ರಿ ಮಹಿಳಾ ಸಂಘ ಸಂತಾಪ ಸೂಚಿಸಿದೆ.ಹಿರಿಯ ನಟಿಯ ಅಗಲಿಕೆಗೆ ಶ್ರದ್ದಾಂಜಲಿ ಸಭೆ ನಡೆಸಿ ಮಾತನಾಡಿದ ಚುಂಚಾದ್ರಿ ಮಹಿಳಾ ಸಂಘದ ಅಧ್ಯಕ್ಷರಾದ ಮೈನಾವತಿ ರಾಜಮೂರ್ತಿ. ಆರೂವರೆ ದಶಕಗಳು ಚಿತ್ರರಂಗದಲ್ಲಿ‌…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading