DEATH NEWS: ಕಿರಣ್ ಡಿಮೆಲ್ಲೊ ನಿಧನ….
ಹೊಸನಗರ: ಉದ್ಯಮಿ ಕಿರಣ್ ಡಿ ಮೇಲೋ ಅವರು ಬಹು ಅಂಗಾಂಗ ವೈಫಲ್ಯದಿಂದ ನಿನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಹೊಸನಗರ ಪಟ್ಟಣದ ದೀಪಕ್ ಮೆಡಿಕಲ್ ಮಾಲೀಕರಾದ ದೀಪಕ್ ಡಿಮೆಲ್ಲೊ ಅವರ ಸಹೋದರರಾಗಿರುವ ಇವರು ಹಿಂದೆ ಹೊಸನಗರ ಪಟ್ಟಣದಲ್ಲಿ ದೀಕ್ಷಾ ಮೆಡಿಕಲ್ ಹೆಸರಿನಲ್ಲಿ ಮೆಡಿಕಲ್ ಉದ್ಯಮವನ್ನು…
Read moreCIVIL SERVANT:ಹೊಸನಗರ ಪಟ್ಟಣ ಪಂಚಾಯತ್ ಪೌರಕಾರ್ಮಿಕ ಸುನಿಲ್ ನಿಧನ..
ಹೊಸನಗರ: ಪಟ್ಟಣ ಪಂಚಾಯತ್ ನಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ಸುನಿಲ್(40) ಇಂದು ಮುಂಜಾನೆ ನಿಧನರಾಗಿದ್ದಾರೆ.ಕರಳು ಸಂಬಂಧಿ ಕಾಯಿಲೆ ಇಂದ ಬಳಲುತ್ತಿದ್ದ ಇವರು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಅವರನ್ನು ನಿನ್ನೆ ಹೊಸನಗರ ಪಟ್ಟಣದಲ್ಲಿರುವ ಸ್ವಗೃಹಕ್ಕೆ ಕರೆ…
Read moreSERIAL ACTOR:ಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ…
ಬೆಂಗಳೂರು: ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ನಾಯಕ್ ಇಂದು ನಿಧನರಾಗಿದ್ದಾರೆ.ಕಿರುತೆರೆಯ ಹಲವು ಸೀರಿಯಲ್ಗಳಲ್ಲಿ ಶ್ರೀಧರ್ ನಾಯಕ್ ನಟಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಸೀರಿಯಲ್ನಲ್ಲಿ ನಾಯಕನ ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ಹೆಚ್ಚು ಜನಪ್ರಿಯತೆ…
Read moreNANJAPPA C P I:ಶಿವಮೊಗ್ಗ ಮೂಲದ ಸಿ.ಪಿ.ಐ ನಂಜಪ್ಪ ನಿಧನ…
ಶಿವಮೊಗ್ಗ: ಶಿವಮೊಗ್ಗ ಮೂಲದ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಅವರು ನಿನ್ನೆ ರಾತ್ರಿ ತೀವ್ರ ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ರಾಗಿದ್ದಾರೆ.ನಂಜಪ್ಪ ಅವರು ಈ ಹಿಂದೆ ಹೊಸನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿ ಬಳಿಕ ಶಿವಮೊಗ್ಗದ…
Read moreNAGENDRA RAO:ಕಾರಣಗಿರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಏನ್.ಡಿ. ನಾಗೇಂದ್ರ ರಾವ್ ನಿಧನ…
ಹೊಸನಗರ: ತಾಲೂಕಿನ ಕಾರಣಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಗ್ರಾಮ ಭಾರತಿ ಟ್ರಸ್ಟ್ ನ ಗೌರವಾಧ್ಯಕ್ಷರೂ , ರಾಷ್ಟ್ರೋತ್ಥಾನ ಬಳಗದ ಪ್ರಮುಖರೂ ಆಗಿರುವ ಏನ್ ಡಿ. ನಾಗೇಂದ್ರ ರಾವ್ ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಮೂವರು…
Read more