

ಹೊಸನಗರ: ತಾಲೂಕಿನಾದ್ಯಂತ ವ್ಯಾಪಕ ಮಳೆ ಆಗುತ್ತಿರುವ ಹಿನ್ನೆಲೆ ಯಾವುದೆ ರೀತಿಯ ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ಸಾರ್ವಜನಿಕರಿಗೆ ತುರ್ತು ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ 24×7 ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರವನ್ನ ಹೊಸನಗರ ತಾಲೂಕು ಆಡಳಿತ ತೆರೆಯಲಾಗಿದ್ದು ವಿಕೋಪದ ಹಾನಿಯ ಬಗ್ಗೆ ತಿಳಿಸಲು ದೂರವಾಣಿ ಸಂಖ್ಯೆ 9741621135 ಗೆ ಸಂಪರ್ಕಿಸಬೇಕಾಗಿ ಈ ಮೂಲಕ ಇಲಾಖೆ ಕೋರಿದೆ.
24×7 HELPLINE..
Discover more from Prasarana news
Subscribe to get the latest posts sent to your email.